Aavishkaar is podcast about range of topics like science, technology, sustainable development, policy making, history, art and creativity ನಮಸ್ಕಾರ. ನಾನು ಗಣೇಶ್ ಕೆ. ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಇತಿಹಾಸ, ಸುಸ್ಥಿರ ಅಭಿವೃದ್ಧಿಯ ಹುಡುಕಾಟ ಮತ್ತು ಪ್ರವಾಸ ನನ್ನ ಆಸಕ್ತಿಗಳು. ಪ್ರತಿ ಬಾರಿ ಹೊಸ ವಿಷಯಗಳೊಂದಿಗೆ ಭೇಟಿಯಾಗೋಣ. ನಮಸ್ಕಾರ.
Be the first follower!